ಸಿ.ಐ.ಡಿ ೭೨, ಕೆ.ಎಸ್.ಎಲ್.ಸ್ವಾಮಿ ನಿರ್ದೇಶನ ಮತ್ತು ಡಿ.ಆರ್.ನಾಯ್ಡು ನಿರ್ಮಾಪಣ ಮಾಡಿರುವ ೧೯೭೩ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ವಿಜಯಭಾಸ್ಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀನಾಥ್, ದ್ವಾರಕೀಶ್ ಮತ್ತು ರಾಜಶ್ರೀ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಶ್ರೀನಾಥ್ ನಾಯಕಿ(ಯರು) = ರಾಜಶ್ರೀ ರಾಜೇಶ್ ಬಿ.ವಿ.ರಾಧ ತೂಗುದೀಪ ಶ್ರೀನಿವಾಸ್ ದ್ವಾರಕೀಶ್ == ಉಲ್ಲೇಖಗಳು ==