ಸಿಂಗಳೀಕ (ಮಕಾಕ ಸಿಲೆನಸ್) ಒಂದು ಮಕಾಕ್ ಪ್ರಜಾತಿಯ ಒಂದು ಹಳೆ ಪ್ರಪಂಚದ ವಾನರ. ಇದು ಕೇವಲ ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳ ಅರಣ್ಯಗಳಲ್ಲಿ ಕಂಡುಬರುತ್ತವೆ. == ಉಲ್ಲೇಖಗಳು ==