ಸಿಂಹ ಜೋಡಿ ೧೯೮೦ ರಲ್ಲಿ ಬಿಡುಗಡೆ ಆಗ ಕನ್ನಡ ಚಚನಚಿತ್ರ. ಇದನ್ನು ಜೋ ಸೈಮನ್ ಅವರು ನಿರ್ದೇಶಿಸಿದ್ದು, ಎ ಆರ್ ರಾಜು ಅವರು ನಿರ್ಮಾಪಕರಾಗಿದ್ದಾರೆ. ವಿಷ್ಣುವರ್ಧನ್, ಮಂಜುಳ, ಹಲಂ ಮತ್ತು ರೂಪಾದೇವಿ ಅವರು ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸತ್ಯಂ ಅವರು ಸಂಗೀತ ನೀಡಿದ್ದಾರೆ. ರೂಪಾದೇವಿ ಅವರು (ಏ ರೂಪಾ ಹೆಸರಲ್ಲಿ) ಈ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಪಾತ್ರದ ತಂಗಿಯಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. == ಪಾತ್ರವರ್ಗ == == ಉಲ್ಲೇಖಗಳು ==