ಸಿಡ್ನಿ ಆಸ್ಟ್ರೇಲಿಯ ದೇಶದ ಅತ್ಯಂತ ದೊಡ್ಡ ನಗರ. ೨೦೦೮ರ ಅಂದಾಜಿನ ಪ್ರಕಾರ ಇಲ್ಲಿನ ಜನಸಂಖ್ಯೆ ಸುಮಾರು ೪.೩೪ ದಶಲಕ್ಷ. ಇದು ನ್ಯೂ ಸೌಥ್ ವೇಲ್ಸ್ ರಾಜ್ಯದ ರಾಜಧಾನಿ ಮತ್ತು ಆಸ್ಟ್ರೇಲಿಯಾದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಮೊದಲ ವಸಾಹತು. ಇ ನಗರವನ್ನು ೧೭೮೮ರಲ್ಲಿ ಸ್ಥಾಪಿಸಲಾಯಿತು. == ಉಲ್ಲೇಖಗಳು ==