ಸಿಯಾಟಲ್ ಅಮೇರಿಕದ ವಾಷಿಂಗ್ಟನ್ ರಾಜ್ಯದಲ್ಲಿರುವ ಒಂದು ಪ್ರಮುಖ ರೇವು ಪಟ್ಟಣ. ಕಿಂಗ್ ಕೌಂಟಿಯ ಆಡಳಿತ ಕೇಂದ್ರವಾಗಿರುವ ಸಿಯಾಟಲ್, ಸುಮಾರು ೬ ಲಕ್ಷ ಜನರನ್ನು ಹೊಂದಿದ್ದು, ಅಮೇರಿಕದ ಪೆಸಿಫಿಕ್-ವಾಯವ್ಯದಲ್ಲೆ ಅತಿ ದೋಡ್ಡದು. ಪ್ಯೂಜೆಟ್ ಸೌಂಡ್ ಮತ್ತು ವಾಷಿಂಗ್ಟನ್ ಕೆರೆಯನ್ನು ಅಗಲಿಸುವ ತೆಳುವಾದ ಭೂಕಮಠದ ಮೇಲೆ ಸಿಯಾಟಲ್ ಸ್ಥಿಥವಾಗಿದೆ. ಏಷ್ಯಾದೊಡನೆ ವ್ಯಾಪಾರಕ್ಕೆ ಕೇಂದ್ರ ಸ್ಥಾನವಾಗಿದ್ದು, ಅಮೆರಿಕದಲ್ಲಿ ೮ನೆಯ ಅತಿ ದೊಡ ಬಂದರುಗಳಲ್ಲಿ ಸ್ಥಾನವನ್ನು ಹೊಂದಿದೆ. == ಉಲ್ಲೇಖಗಳು ==