ಸಿರಿಯಾ (ಅರೇಬಿಕ್: سورية), ಅಧಿಕೃತವಾಗಿ ಸಿರಿಯಾ ಅರಬ್ ಗಣರಾಜ್ಯ (الجمهورية العربية السورية), ನೈಋತ್ಯ ಏಷ್ಯಾದಲ್ಲಿರುವ ಒಂದು ಅರಬ್ ದೇಶ. ಇದರ ಪಶ್ಚಿಮದಲ್ಲಿ ಲೆಬನನ್ ಮತ್ತು ಮೆಡಿಟರೇನಿಯನ್ ಸಮುದ್ರ; ನೈಋತ್ಯದಲ್ಲಿ ಇಸ್ರೇಲ್; ದಕ್ಷಿಣದಲ್ಲಿ ಜೋರ್ಡನ್; ಪೂರ್ವದಲ್ಲಿ ಇರಾಕ್ ಮತ್ತು ಉತ್ತರದಲ್ಲಿ ಟರ್ಕಿ ದೇಶಗಳು ಇವೆ. ಇದು ಏಪ್ರಿಲ್ ೧೯೪೬ರಲ್ಲಿ ಫ್ರಾನ್ಸ್ ದೇಶದಿಂದ ಸ್ವಾತಂತ್ರ್ಯ ಪಡೆದುಕೊಂಡಿತು. ವಿಧ್ಯುಕ್ತವಾಗಿ ಗಣರಾಜ್ಯವಾದರೂ, ೧೯೬೩ರಿಂದ ತುರ್ತುಪರಿಸ್ಥಿತಿಯ ಕಾಯ್ದೆಯಡಿ ಇದ್ದು ಬಾತ್ ಪಾರ್ಟಿ ದೇಶವನ್ನು ಆಳುತ್ತಿದೆ. ಇದರ ರಾಜಧಾನಿ ಡಮಾಸ್ಕಸ್. == ನೋಡಿ == == ಹೊರ ಸಂಪರ್ಕ == ಸಿರಿಯನ್ ಅಂತರ್ಯುದ್ಧ:ಸುಧೀಂದ್ರ ಬುಧ್ಯ;ದುಷ್ಟ ದೊರೆ ದುರುಳ ಪಡೆ ದಯೆಗೆ ತಾವೆಲ್ಲಿ?;21 , 2017 2017-04-21 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖ ==