ಸೀರಿಯಮ್ ಬೂದು ಬಣ್ಣದ ಮೂಲಧಾತು. ಇದು ಬಹಳ ಮೆದು ಲೋಹ.ಇದನ್ನು ೧೮೦೩ರಲ್ಲಿ ಕಂಡುಹಿಡಿಯಲಾಯಿತು.ಇದು ವಿರಳ ಭಸ್ಮ ( )ಗುಂಪಿನಲ್ಲಿಯೇ ಅತ್ಯಂತ ಹೇರಳವಾಗಿ ದೊರೆಯುವ ಲೋಹವಾಗಿದೆ.ಇದರ ಆಕ್ಸೈಡ್ ನ್ನು ಗಾಜಿಗೆ ಹೊಳಪು ಕೊಡಲು ಉಪಯೋಗಿಸುತ್ತಾರೆ. == ಉಲ್ಲೇಖಗಳು ==