ಸುಪರ್ಶ್ವನಾಥ ಇ ಯುಗ(ಅವಸರ್ಪಿನಿ)ದ ಜೈನ ತೀರ್ಥಂಕರ . ಜೈನರ ನಂಬಿಕೆಯಂತೆ ಇವರು ಸಿದ್ಧರಾಗಿ ತಮ್ಮ ಕರ್ಮಗಳನೆಲ್ಲ ನಾಶ ಮಾಡಿಕೊಂಡಿದಾರೆ. ಸುಪರ್ಶ್ವನಾಥ ಪ್ರಥಿಸ್ಥ ರಾಜ ಹಾಗು ರಾಣಿ ಪ್ರಿಥ್ವಿದೆವಿಗೆ ಬನಾರಸ್ನಲ್ಲಿ ಇಕ್ಷ್ವಾಕು ವಂಶದಲ್ಲಿ ಜನಿಸಿದರು. ಇವರು ಜಯೇಸ್ಟ ಶುಕ್ಲ ಮಾಸದ ೧೨ನೇಯ ದಿನದಂದು ಹುಟ್ಟಿದ್ದರು. == ಇತಿಹಾಸದಲ್ಲಿ ಸುಪರ್ಶ್ವನಾಥ == ಜೈನ ತೀರ್ಥಂಕರರನ್ನು ಕುರಿತು ಹಲವಾರು ಪುರಾತನ ಕತೆಗಳಲಿವೆ ಇದರಲ್ಲಿ ಕೆಲವು ಐತಿಹಾಸಿಕ ವಿಷಯಗಳು ಇರಬಹುದು. ಮಹವಗ್ಗ ದಲ್ಲಿ (೧. ೨೨. ೧೩), ೭ನೇಯ ತಿರ್ಥಂಕರ ಸುಪರ್ಸ್ವರ ಜೈನ ದೇವಸ್ಥಾನ ಬಗ್ಗೆ ಹೇಳಿಕೆ ಇದೆ , ಇದು ಭಾರತದೇಶದಲ್ಲಿನ ಬಿಹಾರರಾಜ್ಯದ ರಾಜಗ್ರಿಹಯಲ್ಲಿ ಬಗವನ್ ಬುದ್ಧರ ಕಾಲದಲ್ಲಿ ಇತೆಂದು ಹೇಳಲಾಗಿದೆ. ಮಥುರದಲ್ಲಿ, ಒಂದು ಹಳೆಯ ಜೈನ ಸ್ತೂಪ ಇದೆ, ಇದರ ಮೇಲೆ ಕ್ರಿ.ಶ ೧೫೭ ಎಂಬ ಲೇಖನೆಯು ಇದೆ, ಇ ಲೇಖನೆಯ ದಾಖಲೆ ಪ್ರಕಾರ, ದೇವರು ಕಟ್ಟಿರುವ ಇ ಸ್ತುಪದಲ್ಲಿ ತೀರ್ಥಂಕರ ಅರನಾಥ ಚಿತ್ರವಿತ್ತು. ಅಂದರೆ ಕ್ರಿ.ಶೆ. ೧೫೭ ನಲ್ಲೆ ಇ ಸ್ತೂಪ ಎಷ್ಟು ಹಳೆಯದೆಂದರೆ, ಆಗಲೇ ಇದನ್ನು ದೇವರ ಕಾರ್ಯ ಎಂದು ನಮ್ಬಲಾಗಿತು. ಅಂದರೆ ಇದು ಬಹುಶಹ ಕ್ರಿಸ್ತಯುಗ ಕಿಂತಲ್ಲು ನೂರಾರು ವರ್ಷಗಳ ಇಂದೇಯೇ ನಿರ್ಮಿಸಲಾಗಿತ್ತು. == ಪೂರ್ವ ಜನ್ಮ == ಪೂರ್ವ ಜನ್ಮದಲ್ಲಿ ಸುಪರ್ಶ್ವನಾಥ ಕ್ಷೆತ್ರಪುರಿಯ ರಾಜ ನಂದಿಸೆನನಗಿದು ಕಟೋರ ತಪಸನ್ನು ಮಾಡಿದ. ನಂತರ ದೇವರಾಗಿ ೬ನೇಯ ಗ್ರವೆಯಕ ಲೋಕದಲ್ಲಿ ದೇವರಾಗಿ ಜನಿಸಿದನು. == ತೀರ್ಥಂಕರನಾದ ಬಳಿಕದ ಜೀವನ == ಇ ಜೀವವು ದೇವರ ಲೋಕದಿಂದ, ವಾರಾಣಸಿಯಾ ರಾಜ ಪ್ರತಿಶ್ಥಸೇನನ ಹೆಂಡತಿ ರಾಣಿ ಪ್ರಿಥ್ವಿ ದೇವಿಯಾ ಗರ್ಭಕೆ ಇಳಿಯಿತು. ರಾಣಿಯ ಗರ್ಭಧಾರಣೆ ತನ್ನ ಪಾರ್ಶ್ವವನ್ನು ಕಳೆದುಕೊಳಲಿಲ್ಲ. ಅದರಿಂದ ಹುಟ್ಟಿದ ಮಗುವಿಗೆ ಸುಪಾರ್ಶ್ವ ಎಂದು ಹೆಸರಿಡಲಾಯಿತು. ಸುಪಾರ್ಶ್ವ ದೊಡವನಾದ ನಂತರ ಮಾಡುವೆ ಆಗಿ, ಸಿಂಹಾಸನವನ್ನು ಏರಿದ. ರಾಜ್ಯಬಾರವನ್ನು ಸಾಮರ್ಥ್ಯದಿಂದ ನೆರೆವೇರಿಸಿ, ತನ್ನ ಜನರ ಯೋಗ ಕ್ಷೇಮವನ್ನು ಚೆನಾಗಿ ನೋಡಿಕೊಂಡರು. ಒಂದು ದಿನ ಪ್ರಕೃತಿಯನ್ನು ಸವಿಯುತ ಕುಳಿತಿದಾಗ, ಎಳೆಗಳು ಬೀಳುವುದು ಹಾಗು ಹೂವುಗಳು ಬಾಡುವುದನ್ನು ಗಮನಿಸಿದರು. ಕೂಡಲೇ ಅವರಿಗೆ ಜೀವನದ ಅಶಾಶ್ವತ ಸ್ವರೂಪ ಅರಿವಾಯಿತು. ಇದರಿಂದ ಅವರಿಗೆ ಅನಾಸಕ್ತಿ ಭಾವನೆ ಉಂಟಾಗಿ, ಧರ್ಮಿಕಾ ಸಾದನೆಗೆ ಮನಸಾಯಿತು. ಅವನು ರಾಜ್ಯಬರ್ವನ್ನು ಮಗನಿಗೆ ಒಪಿಸಿ ಸನ್ಯಾಸಿಯಾದನು. ೯ ತಿಂಗಳ ತಪಸಿನ ನಂತರ ಫಾಲ್ಗುಣ ಮಾಸದ ೬ ನೇಯ ದಿನ ಇವರು ಸರ್ವಗ್ನರಾದರು. ಧಿರ್ಗ ಕಾಲ ಇವರು ನಿಜ ಧರ್ಮವನ್ನು ಸಾರಿದರು. ಇವರು ಫಾಲ್ಗುಣ ಮಾಸದ ೭ ನೇಯ ದಿನ ಸಂಮೆತಶಿಖರ್ ದಲ್ಲಿ ನಿರ್ವಾಣ ಹೊಂದಿದರು. == ಇವನ್ನೂ ನೋಡಿ == - == ಉಲ್ಲೇಖಗಳು ==