ಸುಮತಿನಾಥ ಈ ಯುಗದ(ಅವಸರ್ಪಿನಿ) ೫ ನೇ ಜೈನ ತೀರ್ಥಂಕರ . ಜೈನರ ನಂಬಿಕೆಯಂತೆ ಇವರು ಸಿದ್ಧರಾಗಿ ತಮ್ಮ ಕರ್ಮಗಳನೆಲ್ಲ ನಾಶ ಮಾಡಿಕೊಂಡರು. ಸುಮತಿನಾಥ,ಇಕ್ಷ್ವಾಕು ವಂಶದ ರಾಜ ಮೇಘರಾಜ ಹಾಗು ರಾಣಿ ಮಂಗಳಗೆ ಅಯೋಧ್ಯದಲ್ಲಿ ಜನಿಸಿದರು. ಇವರು ಹುಟ್ಟಿದು ವೈಶಕ ಶುಕ್ಲದ ೮ ನೇ ದಿನದಂದು. == == - == ==