ಸುಮಲತಾ - ಕನ್ನಡ ಚಿತ್ರರಂಗದ ಪ್ರಮುಖ ನಟಿ ಮತ್ತು ರಾಜಕಾರಿಣಿ. ಇವರು ತೆಲುಗು, ಮಲಯಾಳಂ, ಕನ್ನಡ, ತಮಿಳು, ಮತ್ತು ಹಿಂದಿ ಯಲ್ಲಿ ೨೨0ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ. ಖ್ಯಾತ ನಾಯಕ ನಟ, ಸಂಸತ್ ಸದಸ್ಯ ಅಂಬರೀಶ್ ಅವರ ಪತ್ನಿ. ಈ ದಂಪತಿಗಳ ಪುತ್ರನ ಹೆಸರು ಅಭಿಷೇಕ್ ಗೌಡ. ೨೦೧೯ರಲ್ಲಿ ನಡೆದ ೧೭ನೇ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಕಾಂಗ್ರೆಸ್-ಜೆಡಿಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ೧,೨೮,೭೨೫ ಅಂತರದಿಂದ ಸೋಲಿಸಿ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯರಾಗಿ ಆಯ್ಕೆಯಾದರು. ಇದರೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದ ಕರ್ನಾಟಕದ ಮೊಟ್ಟ ಮೊದಲ ಮಹಿಳೆ ಎಂಬ ಖ್ಯಾತಿ ಪಡೆದರು. === ಸುಮಲತಾ ಅಭಿನಯಿಸಿದ ಕೆಲವು ಚಿತ್ರಗಳು === ==== ಕನ್ನಡ ==== == ಉಲ್ಲೇಖಗಳು == {}}