'ಸುರಗಿ'- ಇದು ಯು.ಆರ್.ಅನಂತಮೂರ್ತಿ ಅವರ ಆತ್ಮಕಥನ. ಹೆಗ್ಗೋಡಿನ `ಅಕ್ಷರ ಪ್ರಕಾಶನ'ವು ಇದನ್ನು ಪ್ರಕಟಿಸಿದೆ.