ಸೂರ್ಯಕಾಂತ ಕರ್ನಾಟಕ ಸಂಗೀತಪದ್ಧತಿಯ ಮೇಳಕರ್ತ ರಾಗಗಳಲ್ಲಿ ಹದಿನೇಳನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ಛಾಯಾವತಿ ಎಂದು ಹೆಸರಿಸಿದ್ದಾರೆ. == ರಾಗ ಲಕ್ಷಣ ಮತ್ತು ಸ್ವರೂಪ == ಇದು ತೃತೀಯ "ಅಗ್ನಿ" ಚಕ್ರದ ಐದನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ. ಆರೋಹಣ ಸ ರಿ೧ ಗ೩ ಮ೦ ಪ ದ೨ ನಿ೩ ಸ' ಅವರೋಹಣ ಸ' ನಿ೩ ದ೨ ಪ ಮ೧ ಗ೩ ರಿ೧ ಸ ಇದು ಒಂದು ಸಂಪೂರ್ಣ ರಾಗವಾಗಿದೆ. == ಜನ್ಯ ರಾಗಗಳು == ಈ ರಾಗಕ್ಕೆ ಕೆಲವು ಜನ್ಯ ರಾಗಗಳಿದ್ದು ಹೆಚ್ಚು ಪ್ರಚಲಿತದಲ್ಲಿರುವ ರಾಗಗಳು ವಸಂತ, ಭೈರವಮ್, ರೋಹಿಣಿ,ಶುದ್ಧಗೌಳ ಮುಂತಾದವುಗಳು. ಇದರಲ್ಲಿ ವಸಂತ,ಭೈರವಮ್ ಹೆಚ್ಚು ಜನಪ್ರಿಯವಾಗಿದೆ. 1 ಚಾಯವತಿ. ಸ ರಿ೧ ಗ೩ ಮ೧ ದ೨ ನಿ೩ ಸ ಸ ನಿ೩ ದ೨ ಪ ಮ೧ ಗ೩ ರಿ೧ ಸ 2 ಭ್ಯೆರವಮ್ ಸ ರಿ೧ ಗ೩ ಮ೧ ಪ ದ೨ ನಿ೩ ಸ ಸ ದ೨ ಪ ಮ೧ ಗ೩ ರಿ೧ ಸ 3 . ಸ ರಿ೧ ಗ೩ ಮ೧ ಪ ದ೨ ನಿ೩ ಸ ಸ ದ೨ ಪ ಮ೧ ರಿ೧ ಸ 4 . ಸ ಗ೩ ಮ೧ ಪ ದ೨ ನಿ೩ ಸ ಸ ನಿ೩ ಪ ಮ೧ ಗ೩ ರಿ೧ ಸ 5 ಜೀವಂತಿಕಾ. ಸ ರಿ೧ ಮ೧ ಪ ದ೨ ನಿ೩ ಸ ಸ ನಿ೩ ದ೨ ಪ ಮ೧ ರಿ೧ ಸ 6 ಕುಸುಮಾಮೃತ. ಸ ಮ೧ ಪ ದ೨ ನಿ೩ ಸ ಸ ನಿ೩ ದ೨ ಪ ಮ೧ ಗ೩ ರಿ೧ ಗ೩ ಮ೧ ಸ 7 ನಾಗಚೂಡಾಮಣಿ. ಸ ರಿ೧ ಗ೩ ಮ೧ ಪ ದ೨ ಸ ಸ ದ೨ ನಿ೨ ದ೨ ಪ ಮ೧ ಗ೩ ಮ೧ ರಿ೨ ಸ 8 ರೋಹಿಣಿ. ಸ ರಿ೧ ಗ೨ ಮ೧ ಮ೨ ದ೨ ನಿ೨ ಸ ಸ ನಿ೨ ದ೨ ಮ೨ ಮ೧ ಗ೨ ರಿ೧ ಸ 9 ಸಾಮಕನ್ನಡ. ಸ ರಿ೨ ಮ೧ ಗ೨ ಮ೧ ಪ ದ೨ ನಿ೩ ಸ ಸ ನಿ೩ ದ೨ ಪ ಮ೧ ರಿ೧ ಸ 10 ಸೌರಾಷ್ಟ್ರ. ಸ ರಿ೧ ಗ೩ ಮ೧ ಪ ಮ೧ ದ೨ ನಿ೩ ಸ ಸ ನಿ೩ ದ೨ ನಿ೨ ದ೨ ಪ ಮ೧ ಗ೩ ರಿ೧ ಸ 11 ಶುದ್ಧ ಗೌಳ. ಸ ರಿ೧ ಮ೧ ಪ ನಿ೩ ಸ ಸ ನಿ೩ ಪ ಮ೧ ರಿ೧ ಸ 12 . ಸ ರಿ೧ ಮ೧ ಪ ದ೨ ನಿ೩ ಸ ಸ ನಿ೩ ದ೨ ಪ ಮ೧ ಗ೩ ಮ೧ ರಿ೧ ಸ 13 ವಸಂತ. ಸ ಮ೧ ಗ೩ ಮ೧ ದ೨ ನಿ೩ ಸ ಸ ನಿ೩ ದ೨ ಮ೧ ಗ೩ ರಿ೧ ಸ == ಜನಪ್ರಿಯ ರಚನೆಗಳು == ಈ ರಾಗದಲ್ಲಿ ಜನಪ್ರಿಯ ರಚನೆಗಳು == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಯೂ ಟ್ಯೂಬ್‍ನಲ್ಲಿ ಬಾಲಮುರಳಿ ಕೃಷ್ಣರವರ ಸೂರ್ಯಕಾಂತ ರಾಗಾಲಾಪನೆ,ವಾದ್ಯಮೇಳದೊಂದಿಗೆ