ಸೂರ್ಯಕಾಂತಿ ಸುಮಾರು ೭೦ ಪ್ರಭೇದಗಳನ್ನು ಹೊಂದಿದ ಹೂವಿನ ಬಣ.ಇದು ಅಮೆರಿಕ ಖಂಡದ ಅದರಲ್ಲೂ ಉತ್ತರ ಅಮೆರಿಕ ಖಂಡದ ಮೂಲ ನಿವಾಸಿ.ಇದರ ವೈಜ್ಞಾನಿಕ ನಾಮ ಹೆಲಿಯಾಂತಸ್.ಇದರ ಒಂದು ಪ್ರಭೇದ ಹೆಲಿಯಾಂತಸ್ ಅನ್ನಸ್ ಎಂಬ ಸೂರ್ಯಕಾಂತಿಯನ್ನು ಅಡುಗೆ ಎಣ್ಣೆ ತಯಾರಿಸಲು ಬಳಸಲಾಗುತ್ತದೆ. ಇದು ಒಂದು ವಾಣಿಜ್ಯ ಬೆಳೆ. ಸೂರ್ಯಕಾಂತಿಯನ್ನು ಈವಾಗ ಇಡೀ ಪ್ರಪಂಚದಲ್ಲಿ ೧೦ ಪ್ರತಿಶತಕ್ಕಿಂಲೂ ಕಡಿಮೆ ಬೆಳೆಯಲಾಗುತ್ತಿದೆ. ವಿಪರ್ಯಾಸವೆಂದರೆ ಪ್ರಪಂಚದಲ್ಲಿ ೯೦ ಪ್ರತಿಶತ ಸೂರ್ಯಕಾಂತಿ ಏಣ್ಣೆಯನ್ನು ಬಳಸುತ್ತಿದ್ದೇವೆ.ಸದ್ಯ ನಾವ್ಯಾರೂ ನಿಜವಾದ ಸೂರ್ಯಕಾಂತಿ ಏಣ್ಣೆ ತಿನ್ನುತ್ತಿಲ್ಲ.ಕೆಲವು ದಶಕಗಳ ಹಿಂದೆ ವಾಮಮಾರ್ಗದಿಂದ ಬಿಳಿ ಏಣ್ಣೆಗೆ ಬಣ್ಣ ಹಾಕಿ ಸೂರ್ಯಕಾಂತಿ ಏಣ್ಣೆ ಎಂದು ಮಾರುತ್ತಿದ್ದರು. ಈವಾಗ ಧೈತ್ಯ ಕಂಪೆನಿಗಳು ಸರಕಾರದ ಅನುಮತಿಯಲ್ಲೇ ಮಾರುತ್ತಿವೆ. == ಛಾಯಾಂಕಣ == == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == . - , .