ಕಾನೂನಿನಲ್ಲಿ, ಸೆರೆವಾಸ (ಬಂಧನ) ಎಂದರೆ ಕಾರಾಗೃಹದಂತಹ ಸಾಂಸ್ಥಿಕ ಸ್ಥಳದಲ್ಲಿ ಬಂಧಿಸಲಾಗಿರುವ ಅಥವಾ ಕೂಡಿ ಹಾಕಲಾಗಿರುವ ನಿರ್ದಿಷ್ಟ ಸ್ಥಿತಿ. ಒಂದು ನ್ಯಾಯಾಲಯವು ವಾಸ್ತವವಾಗಿ ವಿಧಿಸಿದ ಅನಿರ್ದಿಷ್ಟ ದಂಡನೆಯಲ್ಲಿನ ಕನಿಷ್ಠ ಅವಧಿಯು ಅಧಿಕೃತ ಸೆರೆವಾಸದ ಅವಧಿ ಎಂದು ಅಮೇರಿಕದ ಸರ್ವೋಚ್ಚ ನ್ಯಾಯಾಲಯ ಸೇರಿದಂತೆ ಅಮೇರಿಕ ಸಂಯುಕ್ತ ಸಂಸ್ಥಾನದ ನ್ಯಾಯಾಲಯಗಳು ಗುರುತಿಸಿವೆ. ಬೇರೆ ರೀತಿ ಹೇಳುವುದಾದರೆ, ಪ್ರತಿವಾದಿಯ ಅನಿರ್ದಿಷ್ಟ ದಂಡನೆಯ ಭಾಗವಾಗಿ ನ್ಯಾಯಾಲಯವು ಆದೇಶಿಸಿದ ಯಾವುದೇ "ಬೀದಿ ಸಮಯ"ವು (ಅಂದರೆ, ಪರೀಕ್ಷಾರ್ಥ ಶಿಕ್ಷಾಸ್ಥಗನ, ಪರೋಲ್ ಅಥವಾ ಮೇಲ್ವಿಚಾರಿತ ಬಿಡುಗಡೆ) ಸೆರೆವಾಸದ ಅವಧಿ ಎಂದು ಅನಿಸಿಕೊಳ್ಳುವುದಿಲ್ಲ. == ಉಲ್ಲೇಖಗಳು ==