ತಮ್ಮ ಛಾಯಾಚಿತ್ರ (ಫೋಟೋ) ವನ್ನು ತಾವೇ ತೆಗೆದುಕೊಂಡರೆ ಅದಕ್ಕೆ ಸೆಲ್ಫೀ ಎನ್ನುತ್ತಾರೆ. ಫೇಸ್ಬುಕ್ನಲ್ಲಿ ಈ ಪದಕ್ಕೆ ಕನ್ನಡದಲ್ಲಿ ಸ್ವಂತೀ ಎಂಬ ಪದವನ್ನು ಹುಟ್ಟು ಹಾಕಲಾಗಿದೆ.