ಸೆಶೆಲ್ಸ್, ಅಧಿಕೃತವಾಗಿ ಸೆಶೆಲ್ಸ್ ಗಣರಾಜ್ಯ್ (République ; ಸೆಶೆಲ್ವ ಕ್ರಿಯೋಲ್ನಲ್ಲಿ: ), ಪೂರ್ವ ಆಫ್ರಿಕಾದ ತಟದಿಂದ ಹಿಂದೂ ಮಹಾಸಾಗರದಲ್ಲಿ ಸುಮಾರು ೧,೫೦೦ ಕಿ.ಮಿ.ಗಳ ದೂರದಲ್ಲಿರುವ ೧೫೫ ದ್ವೀಪಗಳ ದ್ವೀಪಸಮೂಹ ದೇಶ. ಇದು ಮಡಗಾಸ್ಕರ್ ದ್ವೀಪದ ಈಶಾನ್ಯಕ್ಕೆ ಇದೆ.