ಸೋಮುರೆಡ್ಡಿ ಕರ್ನಾಟಕ ಸರ್ಕಾರ ಪೋಲೀಸ್ ಇಲಾಖೆಯಲ್ಲಿ ಆರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ವೃತ್ತಿ ಬದುಕಿನ ಜೊತೆಗೆ ಬರವಣಿಗೆಯನ್ನು ಹವ್ಯಾಸವನ್ನಾಗಿಸಿಕೊಂಡಿದ್ದಾರೆ. ಪತ್ರಿಕಾ ಅಂಕಣದಲ್ಲಿ ಲೇಖನಗಳನ್ನು ಬರೆಯುವದರ ಜೊತೆಯಲ್ಲಿ ಹಲವಾರು ಕಾದಂಬರಿ,ಕೃತಿಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯ ಸೇವೆಯಲ್ಲಿ ತೊಡಗಿದ್ದಾರೆ.ಇವರಿಗೆ ಸಾಹಿತ್ಯ ಕ್ಷೇತ್ರದ ಹಲವಾರು ಪ್ರಶಸ್ತಿಗಳು ಲಭ್ಯವಾಗಿವೆ. == ಜನನ == ಬಾಗಲಕೋಟ ಜಿಲ್ಲೆಯ ಭಾಗಲಕೋಟ ತಾಲೂಕಿನ ಕೇಸನೂರು ಗ್ರಾಮದಲ್ಲಿ ೦೧ ನೇ ಜೂನ್ ೧೯೮೭ರಂದು ಜನಿಸಿದರು.ತಂದೆ ರಮೇಶಗೌಡ ತಾಯಿ ಶಕುಂತಲಾ. == ವೃತ್ತಿ ಮತ್ತು ಪ್ರವೃತ್ತಿ == ಕರ್ನಾಟಕ ಸರ್ಕಾರ ಪೋಲೀಸ್ ಇಲಾಖೆಯಲ್ಲಿ ಆರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು,ಪ್ರವೃತ್ತಿಯಲ್ಲಿ ಹವ್ಯಾಸಿ ಬರಹಗಾರರು ಮತ್ತು ಸಾಹಿತಿಗಳು. == ವಿಧ್ಯಾಭ್ಯಾಸ == ಬೆಂಗಳೂರು ವಿಶ್ವವಿದ್ಯಾಲಯದ ಕಲಾ ವಿಭಾಗದಲ್ಲಿ ಪದವಿ. ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ರಾಜ್ಯ ಶಾಸ್ತ್ರದಲ್ಲಿ ಎಂ.ಎ ಉನ್ನತ ಶಿಕ್ಷಣ ಪೂರ್ಣ. ಮೈ ಸೂರು ವಿಶ್ವ ವಿಧ್ಯಾಲಯದಲ್ಲಿ ಪತ್ರಿಕಾ ವಿಭಾಗದಲ್ಲಿ ಎಂ.ಎ ಪದವಿ. == ಸಾಹಿತ್ಯಿಕ ಕೊಡುಗೆಗಳು == ಅಭಿನೇತ್ರಿ(ಸಾಮಾಜಿಕ ಕಾದಂಬರಿ) ನೋಟದಾಗ ನಗೆಯ ಮೀಟಿ (ಕಥಾ ಸಂಕಲನ) ತಲಾಷ್ (ನಾಟಕ) ಕಂದಿಲು (ಕಾದಂಬರಿ) == ಅಂಕಣ ಬರಹಗಳು == ಪ್ರಜಾವಾಣಿ ಪತ್ರಿಕೆ ವಿಜಯ ಕರ್ನಾಟಕ ಸಿದ್ದಶ್ರೀ ಮಾಸ ಪತ್ರಿಕೆ ಸಂಚಲನ ಮಾಸ ಪತ್ರಿಕೆ ಸಂಗಮ ಸಂಪದ ಅಭಿನಂದನಾ ಗ್ರಂಥದ 'ನಾನು ಕಂಡಂತೆ'ವಿಭಾಗ ಓ ಮನಸೇ ಅವಧಿ(ವೆಬ್ ಮ್ಯಾಗಜಿನ್) ಕೆಂಡ ಸಂಪಿಗೆ(ಮ್ಯಾಗಜಿನ್) ಸಂಗಾತ ಮಯೂರ ಸುಧಾ ಹಾಯ್ ಬೆಂಗಳೂರು ಕರ್ಮವೀರ == ಪ್ರಶಸ್ತಿ-ಪುರಸ್ಕಾರಗಳು == ಮಹಿಮಾ ಕೌಸ್ತುಭ ಪುರಸ್ಕಾರ ಚೇತನ ಸಾಹಿತ್ಯ ಪುರಸ್ಕಾರ ಯುವ ಸಾಧಕ ಪ್ರಶಸ್ತಿ ಸಾಹಿತ್ಯ ರತ್ನ ಪ್ರಶಸ್ತಿ ಕ್ರಾಂತಿ ಪುರಸ್ಕಾರ ಕುವೆಂಪು ಸಾಂಸ್ಕೃತಿಕ ಪ್ರಶಸ್ತಿ ಪ್ರಜಾವಾಣಿ ಯುವ ಸಾಧಕ ಪ್ರಶಸ್ತಿ ಜೆಂಟ್ಸ್ ಅಂತಾರಾಷ್ಟ್ರೀಯ ರಂಗ ಸಂಘಟಕ ಪ್ರಶಸ್ತಿ == ಸಾಹಿತ್ಯ ಚಟುವಟಿಕೆ == ಧಾರವಾಡ ಚುಟುಕು ಸಾಹಿತ್ಯ ಪರಿಷತ್ ಕಾರ್ಯದರ್ಶಿ ಕನ್ನಡ ಟೈಮ್ಸ ತ್ರೈಮಾಸಿಕ ಪತ್ರಿಕೆಯ ಕಥಾ ವಿಭಾಗದ ಗೌರವ ಸಲಹೆಗಾರರು ಸಾಹಿತ್ಯ-ಸಂಪ್ರೀತಿ-ಸವಹನ ಬೆಂಗಳೂರು, ಧಾರವಾಡ ಜಿಲ್ಲಾ ಸಂಚಾಲಕರು ಸಾಹಿತ್ಯ ಸಂಜೆ ಕಾವ್ಯ ಸುಗ್ಗಿ ಸಂಜೆಗವಿತೆ ಕವಿ ಸಮಯ ರಾಷ್ಟ್ರೀಯ ಯುವಕರ ದಿನಾಚರಣೆ ಸಾಹಿತ್ಯ ಸಂಕ್ರಾಂತಿ ಪುಸ್ತಕ ಅವಕಲೋಕನ ಕನ್ನಡ ಸಾಹಿತ್ಯದ ಓದು ಅಭಿಯಾನ ಪುಸ್ತಕ ಹಬ್ಬ ಕಥಾ ಕಥನ ಚಹಾ ಜೊತೆ ಮಾತುಕತೆ ಕನ್ನಡ ಕಾದಂಬರಿ ಅನುಸಂಧಾನ ಅಕ್ಷರೋತ್ಸವ == ಉಲ್ಲೇಖ == ://./2017/10// 2017-10-10 ವೇಬ್ಯಾಕ್ ಮೆಷಿನ್ ನಲ್ಲಿ. ://..///--244643 ://..////------5-112574. ://..///-----25/amp_articleshow/54468759. ://../%E0%B2%B8%E0%B3%8B%E0%B2%%E0%B3%81%E0%B2%B0%E0%B3%86%E0%B2%A1%E0%B3%8D%E0%B2%A1%E0%B2%-%E0%B2%95%E0%B2%%E0%B2%A6%E0%B2%82%E0%B2%%E0%B2%B0%E0%B2%-%E0%B2%95%E0%B3%81%E0%B2%B0%E0%B2%%E0%B2%A4/ ://.///----//65688448.