ಸೌರಾಷ್ಟ್ರ ಅರಬ್ಬಿ ಸಮುದ್ರ ತೀರದಲ್ಲಿದುವ ಪಶ್ಚಿಮ ಭಾರತದ ಒಂದು ಪರ್ಯಾಯ ದ್ವೀಪ . 11 ಜಿಲ್ಲೆಗಳನ್ನು ಹೊ೦ದಿರುವ ಈ ಪ್ರಾ೦ತ್ಯ ಗುಜರಾತ್ ರಾಜ್ಯದ ಮೂರನೇ ಒಂದು ಭಾಗವನ್ನು ಇದು ಒಳಗೊಂಡಿದೆ == ಸ್ಥಳ == ಸೌರಾಷ್ಟ್ರ ಪರ್ಯಾಯ ದ್ವೀಪವು ದಕ್ಷಿಣ ಮತ್ತು ನೈರುತ್ಯಕ್ಕೆ ಅರಬ್ಬಿ ಸಮುದ್ರ, ವಾಯುವ್ಯಕ್ಕೆ ಕಚ್ ಕೊಲ್ಲಿ ಮತ್ತು ಪೂರ್ವಕ್ಕೆ ಖಂಬತ್ ಕೊಲ್ಲಿಯನ್ನು ಹೊ೦ದಿದೆ. ಈ ಪರ್ಯಾಯ ದ್ವೀಪವನ್ನು ಕೆಲವೊಮ್ಮೆ ಕಾತಿಯಾವಾರ್ ಎಂದು ಸಹ ಕರೆಯಲಾಗುತ್ತದೆ. == ಜಿಲ್ಲೆಗಳು == ಸೌರಾಷ್ಟ್ರಾ ಪ್ರದೇಶವು ಈಗಿನ ಗುಜರಾತ್ ರಾಜ್ಯದ ನೈಋತ್ಯ ಭಾಗವನ್ನು ಒಳಗೊಂಡಿದೆ ದೇವಭೂಮಿ ದ್ವಾರಕಾ ಜಾಮ್ನಗರ್ ಮೊರ್ಬಿ ರಾಜ್ಕೋಟ್ ಪೊರ್ಬ೦ದರ್ ಜುನಾಗಡ್ ಗಿರ್ ಸೊಮ್ನಾಥ್ ಆಮ್ರೇಲಿ ಭಾವ್ನಗರ್ ಬೊತಡ್ ಸುರೇ೦ದ್ರನಗರ ಅಹಮದಾಬಾದ್ (ಭಾಗ) {ಧ೦ಧುಕಾ ತಾಲೂಕು} ಇದರ ಜೊತೆಗೆ, ಈ ಪ್ರದೇಶವು ಹಿ೦ದೆ ದಾಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶದ ದಿಯು ಜಿಲ್ಲೆಯನ್ನು ಒಳಗೊ೦ಡಿತ್ತು .