ಸ್ಕೋವಿಲ್ ಮೆಣಸಿನಕಾಯಿಯ ಖಾರದ ಅಳತೆ. ಕ್ಯಾಪ್ಸಿಕಮ್ ಜೀನಸ್ ನ ಹಣ್ಣುಗಳು ಕ್ಯಾಪ್ಸಾಸಿನ್ ಎಂಬುವ ರಾಸಾಯನಿಕ ಪದಾರ್ಥವನ್ನು ಹೊಂದಿರುವಂತವು. ಕ್ಯಾಪ್ಸಾಸಿನ್ ಕಾವೆಳೆದುಕೊಳ್ಳುವ ನಾಲಿಗೆ ತುದಿಯನ್ನು ಪ್ರಚೋದಿಸುತ್ತದೆ. ಒಟ್ಟು ಸ್ಕೋವಿಲ್ಲೆ ಕಾವು ಅಂಶಗಳು () ಅವುಗಳಲ್ಲಿರುವ ಕ್ಯಾಪ್ಸಾಸಿನ್ ಮಾತ್ರವನ್ನು ಸೂಚಿಸುತ್ತದೆ. ಹಲವು ಖಾರವಾದ ಸಾಸ್ ಗಳು ಸ್ಕೋವಿಲ್ಲೆ ರೇಟಿಂಗ್ ಗಳನ್ನು ತಮ್ಮ ಜಾಹಿರಾತಿನಲ್ಲೂ ಪ್ರಕಟಿಸಿಕೊಳ್ಳುತ್ತವೆ - ಹೆಚ್ಚು ಬಿಕರಿಯಾಗಲೆಂದು. ಈ‌ ಅಳತೆ ವಿಲ್ಬರ್ ಸ್ಕೋವಿಲ್ಲೆ ಎಂಬುವ ವಿಜ್ಞಾನಿಯ ಮೇಲೆ ಹೆಸರಿಸಲಾಗಿದೆ. ಈ ಅಳತೆಯನ್ನು ಇವನೇ ಸ್ಕೋವಿಲ್ಲೆ ಆರ್ಗನೋಲೆಪ್ಟಿಕ್ ಟೆಸ್ಟ್ ಎಂಬ ೧೯೧೨ ರ ಪ್ರಯೋಗವನ್ನು ಬಳಕೆಗೆ ತಂದ. == ಸ್ಕೋವಿಲ್ಲೆ ರೇಟಿಂಗ್ ಗಳ ಪಟ್ಟಿ == — 10 — , . . == ಮತ್ತಷ್ಟು ಓದಿ == 1912; 1:453-4 == ಹೊರಗಿನ ಸಂಪರ್ಕಗಳು == & 2006-01-17 ವೇಬ್ಯಾಕ್ ಮೆಷಿನ್ ನಲ್ಲಿ. 2005-02-07 ವೇಬ್ಯಾಕ್ ಮೆಷಿನ್ ನಲ್ಲಿ.