ಸ್ವಾಜಿಲ್ಯಾಂಡ್ ರಾಜ್ಯ ದಕ್ಷಿಣ ಆಫ್ರಿಕಾ ಪ್ರದೇಶದ ಒಂದು ಚಿಕ್ಕ ಭೂಆವೃತ ದೇಶ. ಇದರ ಪೂರ್ವದಲ್ಲಿ ಮೊಜಾಂಬಿಕ್ ಬಿಟ್ಟರೆ ಬೇರೆ ಎಲ್ಲಾ ಕಡೆಗಳಿಂದಲೂ ದಕ್ಷಿಣ ಆಫ್ರಿಕಾದಿಂದ ಆವೃತವಾಗಿದೆ. ಬಂಟು ಜನರ ಸ್ವಾಜಿ ಬುಡಕಟ್ಟಿನವರು ಇಲ್ಲಿರುವುದರಿಂದ ಈ ದೇಶ ತನ್ನ ಹೆಸರನ್ನು ಪಡೆದಿದೆ. ೨೦೧೮ರ ಎಪ್ರಿಲ್ನಲ್ಲಿ ಎಸ್ವಾಟೀನಿ ಎಂದು ಅಧಿಕ್ರುತವಾಗಿ ಮರುನಾಮಕರಣ ಮಾಡಲಾಯಿತು.