ಸ್ವೀಡಿಶ್ ಭಾಷೆಯು ಉತ್ತರ ಜರ್ಮನಿಕ್ ಭಾಷೆಗಳು ಕುಟುಂಬಕ್ಕೆ ಸೇರಿದೆ, ೯ ಮಿಲಿಯನ್ ಬಾಷಿಗರು ಈ ಭಾಷೆಯನ್ನು ಉಪಯೋಗಿಸುತ್ತಾರೆ ಸ್ವೀಡನ್ ಹಾಗು ಫಿನ್‍ಲ್ಯಾಂಡ್ ನಲ್ಲಿ ಈ ಭಾಷಿಗರು ವಾಸಿಸುತ್ತಾರೆ.ಸ್ವೀಡಿಶ್ ಭಾಷೆಯ ಮೂಲವನ್ನು ಒಲ್ಡ್ ನೊರ್ಸ್ ಭಾಷೆಯಲ್ಲಿ ಕಾಣಬಹುದು.ಈ ಭಾಷೆಯು ವಿಕಿಂಗ್ ಯುಗದಲ್ಲಿ ಜೆರ್ಮನಿಗರು ಮಾತನಾಡುತ್ತಿದ್ದ ಆಡು ಭಾಷೆಯಾಗಿತ್ತು.