ಹಂಸಧ್ವನಿ ಕರ್ನಾಟಕ ಸಂಗೀತ ಪದ್ಧತಿಯ ಒಂದು ರಾಗದ ಹೆಸರು.ಇದು ಒಂದು ಜನ್ಯ ರಾಗ.ಇದು ಔಡವ ಗುಂಪಿಗೆ ಸೇರಿಜ ರಾಗ.ಕರ್ನಾಟಕ ಸಂಗೀತದಲ್ಲಿ ಇದನ್ನು ರಾಮಸ್ವಾಮಿ ದೀಕ್ಷಿತರು ಸೃಷ್ಟಿಸಿದರು.ಇದರ ಸ್ವರಗಳು ಹೀಗಿವ:ಸ ರಿ ಗ ಮ ಪ ನಿ ಸ. ಇದನ್ನು ಹಿಂದುಸ್ತಾನಿ ಸಂಗೀತ ಪದ್ಧತಿಯಲ್ಲಿಯೂ ವ್ಯಾಪಕವಾಗಿ ಬಳಸುತ್ತಿದ್ದಾರೆ.ಇದನ್ನು ಮೊದಲಿಗೆ ಉಸ್ತಾದ್ ಅಮನ್ ಅಲಿಖಾನ್ ರವರು ಹಿಂದೂಸ್ತಾನಿ ಸಂಗೀತ ಪದ್ಧತಿಯಲ್ಲಿ ಅಳವಡಿಸಿಕೊಂಡರು. == ಬಾಹ್ಯ ಸಂಪರ್ಕಗಳು == 2007-05-14 ವೇಬ್ಯಾಕ್ ಮೆಷಿನ್ ನಲ್ಲಿ.