ಹಗೆತನವು (ದ್ವೇಷ, ವೈರ) ಒಂದು ಭಾವನೆಯಾಗಿದೆ. ಹಗೆತನವು ವೈರತ್ವ, ಕೋಪ, ಅಥವಾ ಅಸಮಾಧಾನದ ಅನಿಸಿಕೆಗಳನ್ನು ಪ್ರಚೋದಿಸಬಹುದು. ಇವು ನಿರ್ದಿಷ್ಟ ವ್ಯಕ್ತಿಗಳು, ಗುಂಪುಗಳು, ಘಟಕಗಳು, ವಸ್ತುಗಳು, ವರ್ತನೆಗಳು, ಪರಿಕಲ್ಪನೆಗಳು ಅಥವಾ ವಿಚಾರಗಳ ವಿರುದ್ಧ ನಿರ್ದೇಶಗೊಳ್ಳಬಹುದು. ಹಗೆತನವನ್ನು ಹಲವುವೇಳೆ ಕೋಪ, ಜುಗುಪ್ಸೆ ಮತ್ತು ಶತ್ರುತ್ವದ ಮೂಲದತ್ತ ಒಲವಿನ ಅನಿಸಿಕೆಗಳೊಂದಿಗೆ ಸಂಬಂಧಿಸಲಾಗುತ್ತದೆ. == ಭಾವನೆಯಾಗಿ == ಒಂದು ಭಾವನೆಯಾಗಿ, ಹಗೆತನವು ಅಲ್ಪಾವಧಿಯದ್ದು ಅಥವಾ ದೀರ್ಘಾವಧಿಯದ್ದಾಗಿರಬಹುದು. ಅದು ಕಡಿಮೆ ತೀವ್ರತೆ - 'ನಾನು ಮೂಲಂಗಿಯನ್ನು ದ್ವೇಷಿಸುತ್ತೇನೆ' ಅಥವಾ ಹೆಚ್ಚು ತೀವ್ರತೆಯದ್ದಾಗಿರಬಹುದು 'ನಾನು ಇಡೀ ಜಗತ್ತನ್ನು ದ್ವೇಷಿಸುತ್ತೇನೆ'. == ಉಲ್ಲೇಖಗಳು == == ಹೆಚ್ಚಿನ ಓದಿಗಾಗಿ == (.) : : , , : , , . : : , , & , . , : . " ", ( 39, 2010). , (.) , : .