ಹಮೀರ್ ಇದು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ದ ರಾಗವಾಗಿದೆ. ಕಲ್ಯಾಣ್ ಥಾಟ್ ನಲ್ಲಿದೆ.ಇದನ್ನು ಕರ್ನಾಟಕ ಸಂಗೀತ ಪದ್ಧತಿಯ ಹಮೀರ್ ರಾಗದಿಂದ ಅಳವಡಿಸಿಕೊಳ್ಳಲಾಗಿದೆ. ಇದು ಭಕ್ತಿರಸ,ವೀರ ಹಾಗೂ ಶೃಂಗಾರ ರಸ ಪ್ರಧಾನ ರಾಗ.ರಾತ್ರಿಯ ಪ್ರಥಮ ಭಾಗದಲ್ಲಿ ಹಾಡಲು ಪ್ರಶಸ್ತ. == ರಾಗ ಉಗಮ == ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಇದನ್ನು ಮೊದಲು ಬಳಕೆಗೆ ತಂದವ ಮೇವಾರ್ನ ರಾಜಕುಮಾರ ಹಮೀರ್.ಈ ರಾಗದಲ್ಲಿ ಎರಡು ಮಿಶ್ರರಾಗಗಳಿವೆ. ಹಮೀರ್ ಬಹಾರ್ ಮತ್ತು ಹಮೀರ್ ಕಲ್ಯಾಣಿ. == ರಾಗಾಧಾರಿತ ಚಿತ್ರಗೀತೆಗಳು == ಈ ರಾಗದ ಆಧಾರದಲ್ಲಿ ಸಂಯೋಜನೆಗೊಂಡ ಹಲವಾರು ಚಿತ್ರಗೀತೆಗಳು ಪ್ರಸಿದ್ಧವಾಗಿವೆ. ೧೯೬೦ರಲ್ಲಿ ತಯಾರಾದ ಕೊಹಿನೂರ್ ಚಿತ್ರದ ಮಧುಬನ್‍ಮೆ ರಾಧಿಕಾ ನಾಚೇರೇ ೧೯೪೨ರಲ್ಲಿ ತಯಾರಾದ ಭಾರತ್ ಮಿಲಾಪ್ ಚಿತ್ರದ ಶ್ರೀ ರಾಮಚಂದ್ರ ಕೃಪಾಳು ಭಜಮನ್ === ಬಾಹ್ಯ ಸಂಪರ್ಕಗಳು === ://../?=ofiEJz0L1ks%7Cಉಸ್ತಾದ್ ರಶೀದ್‍ಖಾನ್ ರವರ ತರಾನ ://../?=8NzSyyOX0yo%7Cಹಮೀರ್ ರಾಗದಲ್ಲಿ ನೌಷಾದ್ರಾಗ ಸಂಯೋಜಿಸಿ ಮೊಹಮ್ಮದ್ ರಫಿಹಾಡಿರುವ ಗೀತೆ. == ಉಲ್ಲೇಖಗಳು ==