ಹರಿಹರ ಎಂಬುದು ಈ ಕೆಳಗಿನವುಗಳನ್ನು ಸೂಚಿಸಬಹುದು: ಹರಿಹರೇಶ್ವರ ದೇವಸ್ಥಾನ - ಹಿಂದೂ ಧರ್ಮದ ದೇವರು. ಹರಿಹರ (ಊರು) - ದಾವಣಗೆರೆ ಜಿಲ್ಲೆ ಒಂದು ತಾಲ್ಲೂಕು ಕೇಂದ್ರ. ಹರಿಹರ (ಕವಿ) - ೧೨ನೇ ಶತಮಾನದ ಕನ್ನಡದ ಕವಿ.