ಹಳ್ಳಿಮೇಷ್ಟ್ರು - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಆಕಾಶ್ ವೀಡಿಯೊ ಮತ್ತು ಶ್ರಿ ಗಣೇಶ್ ವೀಡಿಯೊ ತಂಡದಿಂದ ತಯಾರಾದ "ಹಳ್ಳಿಮೇಷ್ಟ್ರು" ಎಂಬ ಚೆಲನಚಿತ್ರ ನೂರ ನಲವತ್ತಾರು ನಿಮಿಶಗಳ ಕಾಲ ಪ್ರಸಾರವಾಗುತ್ತದೆ.