ಹಸ್ತಿನಾಪುರ ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ಮಹಾಭಾರತದಲ್ಲಿ ಕುರು ವಂಶದ ರಾಜಧಾನಿ ಇದಾಗಿತ್ತು.