ಹುಲಿಕುಂಟೆ ಗ್ರಾಮವು ದೊಡ್ಡಬಳ್ಳಾಪುರ ತಾಲ್ಲೂಕು ಕೆಂದ್ರದಿಂದ ೨೨ ಕೀ.ಮಿ ದೂರದಲ್ಲಿದೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೆಂದ್ರದಿಂದ ೬೨ ಕೀಮಿ ದೂರದಲ್ಲಿದೆ. ಈ ಗ್ರಾಮದಲ್ಲಿ ಇತಿಹಾಸ ಪ್ರಸಿದ್ದ ಬೇಟೆ ರಂಗನಾಥ ಸ್ವಾಮಿ ದೇವಾಲಯವಿದೆ. ಹುಲಿಕುಂಟೆ ಗ್ರಾಮ ಪಂಚಾಯತಿಗೆ ೧೭ ಗ್ರಾಮಗಳು ಬರುತ್ತವೆ. ಗ್ರಾಮಪಂಚಾಯತಿ ಕೇಂದ್ರದಲ್ಲಿ ಪ್ರೌಡಶಾಲೆ ಇದೆ. ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ೨೦೭ ಹಾದುಹೊಗಿದೆ. == ಶಿಕ್ಷಣ == ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹುಲಿಕುಂಟೆ ಸರ್ಕಾರಿ ಫ್ರೌಢಶಾಲೆ, ಹುಲಿಕುಂಟೆ ಕ್ಲಸ್ಟರ್ ಸಂಪನ್ಲೂಲ ಕೇಂದ್ರ, ಹುಲಿಕುಂಟೆ ಅಂಗನವಾಡಿ ಕೇಂದ್ರ, ಹುಲಿಕುಂಟೆ ಗ್ರಾಮ ಪಂಚಾಯತಿ ಲೋಕ ಶಿಕ್ಷಣ ಕೇಂದ್ರ, , ಹುಲಿಕುಂಟೆ == ಸರ್ಕಾರಿ ಕಚೇರಿಗಳು == ಗ್ರಾಮ ಪಂಚಾಯತಿ ಕಾರ್ಯಾಲಯ ಗ್ರಾಮ ಲೇಕ್ಕಾಧಿಕಾರಿಗಳ ಕಾರ್ಯಾಲಯ ದೂರವಾಣಿ ವಿನಿಮಯ ಕೇಂದ್ರ,(ಭಾರತ್ ಸಂಚಾರ್ ನಿಗಮ ನಿಯಮಿತ) == ಆಸ್ಪತ್ರೆ == ಪ್ರಾಥಮಿಕ ಆರೋಗ್ಯ ಕೇಂದ್ರ, ಹುಲಿಕುಂಟೆ == ಪಶು ಆಸ್ಪತ್ರೆ == ಪಶು ಚಿಕಿತ್ಸಾಲಯ, ಹುಲಿಕುಂಟೆ ಕೃತಕ ಗರ್ಭದಾರಣ ಕೇಂದ್ರ, ಹುಲಿಕುಂಟೆ == ಸಹಕಾರ ಸಂಘಗಳು == ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ, ಹುಲಿಕುಂಟೆ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ, ಹುಲಿಕುಂಟೆ