೧೯೮೯ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ವಿಷ್ಣುವರ್ಧನ್ ನಾಯಕನ ಪಾತ್ರದಲ್ಲಿ ನಟಿಸಿದ್ದು, ಭವ್ಯ ಮತ್ತು ಖುಷ್ಬು ನಾಯಕಿಯರಾಗಿದ್ದಾರೆ. ತ್ರಿಕೋನ ಪ್ರೇಮ ಕಥಾ ಹಂದರವುಳ್ಳ ಈ ಚಿತ್ರವನ್ನು ನಿರ್ದೇಶಕ ಭಾರ್ಗವ ಅವರೆ ನಿರ್ದೇಶಿಸಿ, ನಿರ್ಮಿಸಿದ್ದಾರೆ. == ಪಾತ್ರವರ್ಗ == ಅಶೋಕ್ - ವಿಷ್ಣುವರ್ಧನ್ ಆಶಾ - ಖುಷ್ಬು ಕೆ.ಎನ್.ವಿ - ದಿನೇಶ್ == ಇವನ್ನೂ ನೋಡಿ == ಡಾ.ವಿಷ್ಣುವರ್ಧನ್ ಭಾರ್ಗವ ೧೯೮೯ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರಗಳು