ಹೈಫ (ಹೀಬ್ರೂ: חֵיפָה‎‎, : [χeiˈfä], Ḥefa; ಅರೇಬಿಕ್: حيفا Ḥayfā) ಇಸ್ರೇಲ್ ದೇಶದ ಉತ್ತರ ಭಾಗದಲ್ಲಿರುವ ಅತಿ ದೊಡ್ಡ ನಗರ. ಒಟ್ಟು ೨,೬೫,೦೦೦ ಜನಸಂಖ್ಯೆ ಇರುವ ಈ ನಗರ ಇಸ್ರೇಲ್ ದೇಶದ ಮೂರನೆಯ ಅತಿ ದೊಡ್ಡ ನಗರ. ಸುಮಾರು ೩,೦೦,೦೦೦ ಜನ ಕ್ರಾಯೋತ್ ಮೊದಲಾಗಿ ತಿರಾತ್ ಕಾರ್ಮೆಲ್, ದಾಲಿಯತ್ ಅಲ್-ಕಾರ್ಮೆಲ್ ಹಾಗು ನೆಶರ್ ಎಂಬ ಅಕ್ಕಪಕ್ಕದಲ್ಲಿರುವ ನಗರಗಳಲ್ಲಿ ವಾಸವಾಗಿದ್ದಾರೆ. ಇವುಗಳು ಒಟ್ಟಾಗಿ ಹೈಫ ಮೆಟ್ರೋಪಾಲಿಟನ್ ಪ್ರದೇಶ ಎಂದು ಹೆಸರು. ಈ ಪ್ರದೇಶದಲ್ಲಿ ಸುಮಾರು ೬,೦೦,೦೦೦ ಜನ ವಾಸ ಮಾಡುತ್ತಿದ್ದಾರೆ. ಈ ನಗರದಲ್ಲಿ ಸುಮಾರು ೯೦% ಯಹೂದಿಗಳು. ಅದರಲ್ಲಿ ಕಾಲು ಭಾಗಕ್ಕಿಂತ ಹೆಚ್ಚು ಜನ ಸೋವಿಯ ಯೂನಿಯನ್ (ರಶಿಯಾ)ದಿಂದ ವಲಸೆ ಬಂದವರು. ಇವರುಗಳು ಮಾತನಾಡುವ ಭಾಷೆ ಸ್ಲಾವ್. ಸುಮಾರು ೧೦% ಜನ ಅರಬ್ಬರು, ಹೆಚ್ಚಾಗಿ ಅರಬ್ ಕ್ರೈಸ್ತರು. ಹೈಫ ನಗರ ಬಹಾಯ್ ವಿಶ್ವ ಕೇಂದ್ರದ ಮನೆ ಕೂಡ. ಬಹಾಯ್ ವಿಶ್ವ ಕೇಂದ್ರ ಯುನೆಸ್ಕೋ ವಿಶ್ವ ಸಂಪ್ರದಾಯ ತಾಣವೆಂದು ಗುರುತಿಸಲ್ಪಟ್ಟಿದೆ. == ಉಲ್ಲೇಖಗಳು == === ಗ್ರಂಥಸೂಚಿ === , (2002). (4th .). : . 965-7171-05-9. , & -, (1985). . : .{{ }}: CS1 : : () == ಹೊರಗಿನ ಸಂಪರ್ಕಗಳು == () 2016-02-09 ವೇಬ್ಯಾಕ್ ಮೆಷಿನ್ ನಲ್ಲಿ. () 2014-03-30 ವೇಬ್ಯಾಕ್ ಮೆಷಿನ್ ನಲ್ಲಿ. Bahá'í , () Bahá'í – ' : & 2007-12-26 ವೇಬ್ಯಾಕ್ ಮೆಷಿನ್ ನಲ್ಲಿ. , , 2023-08-12 ವೇಬ್ಯಾಕ್ ಮೆಷಿನ್ ನಲ್ಲಿ. 2006-08-22 ವೇಬ್ಯಾಕ್ ಮೆಷಿನ್ ನಲ್ಲಿ. – 2008-02-15 ವೇಬ್ಯಾಕ್ ಮೆಷಿನ್ ನಲ್ಲಿ.