ಹೊಮೋಫಿಲಿ(.., - " ")ಯು, ತನ್ನಂತೆಯೇ ಇರುವ ಇತರರೊಂದಿಗೆ ಸ್ನೇಹ ಬೆಳೆಸಿಕೊಳ್ಳುವ ಸ್ವಭಾವವಾಗಿದೆ. ಅನೇಕ ಸಾಮಾಜಿಕ ಜಾಲಬಂಧ( )ಗಳಲ್ಲಿ ಹೋಮೋಫಿಲಿಯನ್ನು ಗಮನಿಸಲಾಗಿದೆ. ಮ್ಯಾಕ್ಫರ್ಸನ್, ಸ್ಮಿತ್-ಲೊವಿನ್ ಮತ್ತು ಕುಕ್, ತಮ್ಮ ದೀರ್ಘವಾದ paperನಲ್ಲಿ (೨೦೦೧), ನೂರಕ್ಕೂ ಹೆಚ್ಚು ವಿವಿಧ ರೀತಿಯ ಹೋಮೋಫಿಲಿಯ ಅಧ್ಯಯನಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಅಧ್ಯಯನಗಳು ಲಿಂಗ, ವಯಸ್ಸು, ಹುದ್ದೆ ಹಾಗೂ ವಿವಿಧರೀತಿಯ ದರ್ಜೆಗಳಾಧಾರಿತ ಹೋಮೊಫಿಲಿಯ ಮೇಲೆ ಗಮನ ಹರಿಸುತ್ತವೆ. ಲೆಜ಼ಾರ್ಸ್‍ ಫೆಲ್ಡ್ ಮತ್ತು ಮೆರ್ಟೋನ್ (೧೯೫೪)ರು ಮೂಲತಃ ಹೋಮೋಫಿಲಿಯಲ್ಲಿ ದರ್ಜೆಯಾಧಾರಿತ ಹೋಮೋಫಿಲಿ( ) ಮತ್ತು ಮೌಲ್ಯಾಧಾರಿತ ಹೋಮೋಫಿಲಿ( ) ಎಂಬ ಎರಡು ವಿಧಗಳನ್ನು ಗುರುತಿಸಿದ್ದರು. ದರ್ಜೆಯಾಧಾರಿತ ಹೋಮೋಫಿಲಿ( )ಯ ಪ್ರಕಾರ, ಸಮಾಜದಲ್ಲಿ ಸಮಾನ ದರ್ಜೆಯ ಜನರು ಗುಂಪುಗೂಡುವ ಸಾಧ್ಯತೆಯು, ಆಕಸ್ಮಿಕ ಜನರು ಗುಂಪುಗೂಡುವ ಸಾಧ್ಯತೆಗಿಂತ ಹೆಚ್ಚು. ಹಾಗೆಯೇ, ಮೌಲ್ಯಾಧಾರಿತ ಹೋಮೋಫಿಲಿ( )ಯಲ್ಲಿ, ಸಮಾನ ಮೌಲ್ಯಗಳನ್ನುಳ್ಳ ಜನರು ಗುಂಪುಗೂಡುವ ಸಾಧ್ಯತೆ ಹೆಚ್ಚು. ಹೋಮೋಫಿಲಿಯ ಪ್ರಸ್ತುತತೆಯನ್ನು ಪರೀಕ್ಷಿಸುವಸಲುವಾಗಿ, ಸಂಶೋಧನಾಕಾರರು ಹೋಮೋಫಿಲಿಯನ್ನು ಮತ್ತು ಎಂದು ಎರಡು ತೀವ್ರತೆಗಳಲ್ಲಿ ವಿಭಾಗಿಸುತ್ತಾರೆ. homophilyಯು, ಸಾಮಾನ್ಯವಾಗಿ ನಿರೀಕ್ಷಿಸಬಹುದಾದಷ್ಟು ( ) ಹೋಮೋಫಿಲಿಯ ಸೂಚಕವಾಗಿದೆ. ಅದೇ, homophilyಯು homophilyಗಿಂತಲೂ ಅಧಿಕವಾಗಿ ಕಂಡುಬರುವ ಹೋಮೋಫಿಲಿಯನ್ನು ಸೂಚಿಸುತ್ತದೆ. ವ್ಯಕ್ತಿಗತವಾದ ಹೋಮೋಫಿಲಿಕ್ ಸಂಬಂಧಗಳು, ಅವರ ಮಧ್ಯದ ಸಾಮಾನ್ಯ ಗುಣಲಕ್ಷಣಗಳ ಮೇಲೆ ಆಧಾರಿತವಾಗಿರುತ್ತವೆ. ನಂಬಿಕೆಗಳು, ಮೌಲ್ಯಗಳು, ಆಸಕ್ತಿಗಳು, ಶೈಕ್ಷಣಿಕ-ಅರ್ಹತೆ ಮುಂತದವುಗಳು ಸಾಮಾನ್ಯ ಗುಣಲಕ್ಷಣಗಳ ಉದಾಹರಣೆಗಳಾಗಿವೆ. ಈ ಸಾಮಾನ್ಯ ಗುಣಲಕ್ಷಣಗಳು, ಈ ಜನರ ತಮ್ಮ-ತಮ್ಮಲ್ಲಿಯೇ ಹೆಚ್ಚಾಗಿ ವ್ಯವಹರಿಸಲು ಹಾಗೂ ಸಂಪರ್ಕವರ್ಧಿಸಲು ಪ್ರೇರೇಪಿಸುತ್ತವೆ. ಅನೇಕ ಸಂದರ್ಭಗಳಲ್ಲಿ ಹೋಮೋಫಿಲಿಯಿಂದ ಒಂದುಗೂಡಿದ ಜನರು ಮದುವೆಯಾಗುವ ಸಾಧ್ಯತೆಯೂ ಇದೆ. ಇದನ್ನು ಹೋಮೋಗ್ಯಾಮಿ() ಎನ್ನುತ್ತಾರೆ. == ಇವನ್ನೂ ಗಮನಿಸಿ == : .: , ' ' 2011-06-22 ವೇಬ್ಯಾಕ್ ಮೆಷಿನ್ ನಲ್ಲಿ. == ಅಡಿ ಟಿಪ್ಪಣಿಗಳು == , ., -, ., & , .. (2001). : . . 27:415–44. . . , . . (1954). : . , , , . , . : , 18–66.