ಹೊಸರಾಗ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಹಿಂದಿ ಚಿತ್ರರಂಗದ ಪ್ರಮುಖ ನಟರಲ್ಲೊಬ್ಬರಾದ ಪ್ರಾಣ್ ಈ ಚಿತ್ರಲ್ಲಿ ನಟಿಸಿದ್ದಾರೆ.