ಹ್ಯಾಟ್-ಟ್ರಿಕ್ ಅಥವಾ ಹ್ಯಾಟ್ರಿಕ್ ಎಂದರೆ ಯಾವುದೇ ಆಟದಲ್ಲಿ ಮೂರು ಬಾರಿ ಒಂದು ಸಾಧನೆಯನ್ನು ಮಾಡುವುದು. ಕ್ರಿಕೆಟ್‌ನಲ್ಲಿ ಒಬ್ಬ ಬೌಲರ್ ಸತತ ಮೂರು ಎಸೆತಗಳಲ್ಲಿ ಮೂರು ಮಂದಿ ದಾಂಡಿಗರನ್ನು ಔಟ್ ಮಾಡುವುದು. ಹಾಕಿ ಅಥವಾ ಕಾಲ್ಚೆಂಡಿನಲ್ಲಿ ಒಬ್ಬ ಆಟಗಾರ ಮೂರು ಗೋಲ್ ಗಳಿಸುವುದು.