೧೩೮೯ ಗ್ರೆಗೋರಿಯನ್ ಪಂಚಾಂಗದಲ್ಲಿ ೧೪ನೇ ಶತಮಾನದ ೮೯ನೇ ವರ್ಷ. == ಪ್ರಮುಖ ಘಟನೆಗಳು == ಜೂನ್ ೨೮ - ಕೊಸೊವೊ ಯುದ್ಧ. ದೆಹಲಿಯ ಸುಲ್ತಾನ ಘಿಯಾಸ್-ಉದ್-ದಿನ್ ತುಗ್ಲಖ್ ೨ನನ್ನು ಕೊಲೆ ಮಾಡಲಾಯಿತು. == ಜನನ == == ನಿಧನ == ದೆಹಲಿಯ ಸುಲ್ತಾನ ಘಿಯಾಸ್-ಉದ್-ದಿನ್ ತುಗ್ಲಖ್ ೨.