೧೫೪೨ ಗ್ರೆಗೋರಿಯನ್ ಪಂಚಾಂಗದಲ್ಲಿ ೧೬ನೇ ಶತಮಾನದ ೪೨ನೇ ವರ್ಷ. == ಪ್ರಮುಖ ಘಟನೆಗಳು == ಡಿಸೆಂಬರ್ ೧೪ - ಸ್ಕಾಟ್ಲೆಂಡ್‌ನ ರಾಣಿ ಮೊದಲನೇ ಮೇರಿ ೧ ವಾರದ ವಯಸ್ಸಿಗೆ ಸ್ಕಾಟ್ಲೆಂಡ್ ದೇಶದ ರಾಣಿಯಾದಳು. == ಜನನ == ಅಕ್ಟೋಬರ್ ೧೫: ಮೊಘಲ್ ಸಾಮ್ರಾಜ್ಯದ ದೊರೆ ಅಕ್ಬರ್. == ನಿಧನ ==