೧೫೯೨ ಗ್ರೆಗೋರಿಯನ್ ಪಂಚಾಂಗದ ಪ್ರಕಾರ ೧೬ನೇ ಶತಮಾನದ ೯೨ನೇ ವರ್ಷ. == ಪ್ರಮುಖ ಘಟನೆಗಳು == ಜಪಾನ್ ಮತ್ತು ಕೊರಿಯ ನಡುವೆ ಏಳು ವರ್ಷಗಳ ಯುದ್ಧ ಆರಂಭ. == ಜನನ == ಜನವರಿ ೫: ಮೊಘಲ್ ಸಾಮ್ರಾಜ್ಯದ ದೊರೆ ಷಹಜಹಾನ್ (ನಿ. ೧೬೬೬)