ವರ್ಷ ೧೬೨೦ () ಗ್ರೆಗೋರಿಯನ್ ಪಂಚಾಂಗದ ಬುಧವಾರ ಆರಂಭವಾದ ಅಧಿಕ ವರ್ಷವಾಗಿತ್ತು. == ೧೬೨೦ರ ಘಟನೆಗಳು == ಮೇ ೧೭ – ಒಂದು ಜಾತ್ರೆಯಲ್ಲಿ ಮೊದಲ ಮೆರಿ ಗೋ ರೌಂಡ್ ಕಂಡುಬಂದಿತು (ಫಿಲಿಪಾಪೋಲಿಸ್, ಟರ್ಕಿ). == ಜನನ == ಡಿಸೆಂಬರ್ ೧೮ – ಹೈನ್‍ರಿಕ್ ರಾತ್, ಮತಪ್ರಚಾರಕ ಮತ್ತು ಆದ್ಯ ಪ್ರವರ್ತಕ ಸಂಸ್ಕೃತ ವಿದ್ವಾಂಸ (ಮ. ೧೬೬೮) == ಮರಣ == ಆಗಸ್ಟ್ ೧೮ – ಚೀನಾದ ವಾನ್ಲೀ ಸಾಮ್ರಾಟ (ಜ. ೧೫೬೩)