ವರ್ಷ ೧೬೩೨ () ಗ್ರೆಗೋರಿಯನ್ ಪಂಚಾಂಗದ ಗುರುವಾರ ಆರಂಭವಾದ ಅಧಿಕ ವರ್ಷವಾಗಿತ್ತು. == ೧೬೩೨ರ ಘಟನೆಗಳು == ತಾಜ್ ಮಹಲ್‍ನ ನಿರ್ಮಾಣ ಆರಂಭವಾಯಿತು. == ಜನನ == ಆಗಸ್ಟ್ ೨೯ - ಜಾನ್ ಲಾಕ್, ಆಂಗ್ಲ ತತ್ವಶಾಸ್ತ್ರಜ್ಞ (ಮ. ೧೭೦೪) == ಮರಣ == ಮೇ ೨೪ - ರಾಬರ್ಟ್ ಹ್ಯೂಸ್, ಆಂಗ್ಲ ಗಣಿತಜ್ಞ ಮತ್ತು ಭೂಗೋಳಶಾಸ್ತ್ರಜ್ಞ (ಜ. ೧೫೫೩)