ವರ್ಷ ೧೭೦೯ () ಗ್ರೆಗೋರಿಯನ್ ಪಂಚಾಂಗದ ಮಂಗಳವಾರ ಆರಂಭವಾದ ಸಾಮಾನ್ಯ ವರ್ಷವಾಗಿತ್ತು. == ೧೭೦೯ರ ಘಟನೆಗಳು == ಜನವರಿ ೧೦ – ಮೊದಲನೇ ಏಬ್ರಹಮ್ ಡಾರ್ಬಿ ತನ್ನ ಕೋಲ್‍ಬ್ರೂಕ್‍ಡೇಲ್ ಊದು ಕುಲುಮೆಯಲ್ಲಿ ಎರಕಹೊಯ್ದ ಕಬ್ಬಿಣವನ್ನು ಕರಿಕು ಕಲ್ಲಿದ್ದಲನ್ನು ಬಳಸಿ ಯಶಸ್ವಿಯಾಗಿ ಉತ್ಪಾದಿಸಿದನು. == ಜನನ == ಮಾರ್ಚ್ ೧೦ – ಜಾರ್ಜ್ ಸ್ಟೆಲರ್, ಜರ್ಮನಿಯ ನಿಸರ್ಗವಾದಿ (ಮ. ೧೭೪೬) == ಮರಣ == ಡಿಸೆಂಬರ್ ೮ – ಥಾಮಸ್ ಕಾರ್ನೆಯ, ಫ಼್ರೆಂಚ್ ನಾಟಕಕಾರ (ಜ. ೧೬೨೫)