ವರ್ಷ ೧೭೧೫ () ಗ್ರೆಗೋರಿಯನ್ ಪಂಚಾಂಗದ ಮಂಗಳವಾರ ಆರಂಭವಾದ ಸಾಮಾನ್ಯ ವರ್ಷವಾಗಿತ್ತು. == ೧೭೧೫ರ ಘಟನೆಗಳು == ಮೇ ೩ – ಒಂದು ಸಂಪೂರ್ಣ ಸೂರ್ಯಗ್ರಹಣ ದಕ್ಷಿಣ ಇಂಗ್ಲಂಡ್, ಸ್ವೀಡನ್ ಮತ್ತು ಫಿನ್ಲಂಡ್‍ನಾದ್ಯಂತ ಕಾಣಿಸಿತು (ಲಂಡನ್‍ನಲ್ಲಿ ಸುಮಾರು ೯೦೦ ವರ್ಷಗಳಲ್ಲಿ ಕೊನೆಯ ಸಂಪೂರ್ಣ ಸೂರ್ಯಗ್ರಹಣ). ಜುಲೈ ೨೦ ಒಟ್ಟೋಮನ್ ವೆನೆಷಿಯನ್ ಯುದ್ಧ ನವೆಂಬರ್ ೧೪ ಬ್ಯಾಟಲ್ ಆಫ್ ಪ್ರೆಸ್ಟನ್ ಡಿಸೆಂಬರ್ ೨೪ ಸ್ವೀಡಿಷ್ ಪಡೆಗಳು ನಾರ್ವೆ ಆಕ್ರಮಿಸಕೊಂಡವು == ಜನನ == ಜಾರ್ಜ್ ಹೇ, ಬ್ರಿಟಿಷ್ ರಾಜಕಾರಣಿ. ಜಿಯೋವಾನಿ ಫಗ್ನಾನೊ, ಇಟಾಲಿಯನ್ ಗಣಿತಜ್ಞ. ಫೆಬ್ರವರಿ ೪ -ಜಾನ್ ಹ್ಯಾಮಿಲ್ಟನ್, ಬ್ರಿಟಿಷ್ ರಾಜಕಾರಣಿ == ಮರಣ == ಜುಲೈ ೩೦- ನಾಹುಂ ಟೇಟ್, ಐರಿಷ್ ಕವಿ ಸೆಪ್ಟಂಬರ್ ೧-ಫ್ರಾಂಕೋಯಿಸ್ ಗಿರಾರ್ಡೊನ್, ಫ್ರೆಂಚ್ ಶಿಲ್ಪಿ. ಉಲ್ಲೇಖಗಳು ++ == ಉಲ್ಲೇಖಗಳು ==