೧೭೩೨ — ಗ್ರೆಗೋರಿಯನ್ ಪಂಚಾಂಗದಲ್ಲಿನ ೧೮ನೇ ಶತಮಾನದ ೩೨ನೇ ವರ್ಷ. ಇದು ಮಂಗಳವಾರದಂದು ಪ್ರಾರಂಭವಾದ ಒಂದು ಅಧಿಕ ವರ್ಷ. == ಪ್ರಮುಖ ಘಟನೆಗಳು == ಜಾರ್ಜ್ ಬ್ರಾಂಡ್ಟ್ರಿಂದ ಕೋಬಾಲ್ಟ್ನ ಪತ್ತೆ. == ಜನನ == ಫೆಬ್ರುವರಿ ೨೨ - ಜಾರ್ಜ್ ವಾಷಿಂಗ್ಟನ್, ಅಮೇರಿಕ ಸಂಯುಕ್ತ ಸಂಸ್ಥಾನದ ಪ್ರಥಮ ರಾಷ್ಟ್ರಪತಿ. ಡಿಸೆಂಬರ್ ೬ - ವಾರೆನ್ ಹೇಸ್ಟಿಂಗ್ಸ್, ಬ್ರಿಟಿಷ್ ಭಾರತದ ಪ್ರಥಮ ಗವರ್ನರ್ ಜನರಲ್. == ನಿಧನ == == ಹೊರಗಿನ ಸಂಪರ್ಕಗಳು ==