ವರ್ಷ ೧೭೩೬ () ಗ್ರೆಗೋರಿಯನ್ ಪಂಚಾಂಗದ ಭಾನುವಾರ ಆರಂಭವಾದ ಅಧಿಕ ವರ್ಷವಾಗಿತ್ತು. == ೧೭೩೬ರ ಘಟನೆಗಳು == ಡಿಸೆಂಬರ್ ೭ – ಬೆಂಜಮಿನ್ ಫ಼್ರ್ಯಾಂಕ್ಲಿನ್ ಮೊದಲ ಸ್ವಯಂಸೇವಾ ಅಗ್ನಿಶಾಮಕ ಕಂಪನಿಯನ್ನು ಫಿಲಡೆಲ್ಫಿಯಾದಲ್ಲಿ ಕಟ್ಟಿದರು. == ಜನನ == ಜನವರಿ ೧೯ – ಜೇಮ್ಸ್ ವಾಟ್, ಸ್ಕಾಟ್ಲಂಡ್‍ನ ಆವಿಷ್ಕಾರಕ (ಮ. ೧೮೧೯) == ಮರಣ == ಸಪ್ಟಂಬರ್ ೧೬ – ಗಾಬ್ರಿಯೆಲ್ ಡಾನಿಯೆಲ್ ಫಾರನ್‍ಹೈಟ್, ಜರ್ಮನಿಯ ಭೌತಶಾಸ್ತ್ರಜ್ಞ ಮತ್ತು ಆವಿಷ್ಕಾರಕ (ಜ. ೧೬೮೬)