ವರ್ಷ ೧೭೪೪ () ಗ್ರೆಗೋರಿಯನ್ ಪಂಚಾಂಗದ ಬುಧವಾರ ಆರಂಭವಾದ ಅಧಿಕ ವರ್ಷವಾಗಿತ್ತು. == ೧೭೪೪ರ ಘಟನೆಗಳು == ಮಾರ್ಚ್ ೧೫ - ಫ಼್ರಾನ್ಸ್ ದೇಶವು ಗ್ರೇಟ್ ಬ್ರಿಟನ್ ಮೇಲೆ ಯುದ್ಧ ಘೋಷಿಸಿತು. == ಜನನ == ಮೇ ೨೧ - ಸ್ಯಾಮುಯಲ್ ಆಯರ್ಲಂಡ್, ಬ್ರಿಟನ್‍ನ ಲೇಖಕ ಮತ್ತು ಕೆತ್ತನೆಗಾರ (ಮ. ೧೮೦೦) == ಮರಣ == ಎಪ್ರಿಲ್ ೨೫ - ಆಂಡರ್ಸ್ ಸೆಲ್ಷಿಯಸ್, ಸ್ವೀಡನ್‍ನ ಖಗೋಳಶಾಸ್ತ್ರಜ್ಞ (ಜ. ೧೭೦೧)