ವರ್ಷ ೧೭೬೧ () ಗ್ರೆಗೋರಿಯನ್ ಪಂಚಾಂಗದ ಗುರುವಾರ ಆರಂಭವಾದ ಸಾಮಾನ್ಯ ವರ್ಷವಾಗಿತ್ತು. == ೧೭೬೧ರ ಘಟನೆಗಳು == ಜನವರಿ ೧೬ – ಬ್ರಿಟಿಷರು ಪಾಂಡಿಚೆರಿಯನ್ನು ಫ಼್ರೆಂಚರಿಂದ ವಶಪಡಿಸಿಕೊಂಡರು. == ಜನನ == ಡಿಸೆಂಬರ್ ೧ – ಮರಿ ಟೂಸೊ, ಫ಼್ರೆಂಚ್ ಮೇಣದ ರೂಪರಚನಗಾರ್ತಿ (ಮ. ೧೮೫೦) == ಮರಣ == ಎಪ್ರಿಲ್ ೧೭ – ಥಾಮಸ್ ಬೇಯ್ಸ್, ಆಂಗ್ಲ ಗಣಿತಜ್ಞ (ಜ. ೧೭೦೨)