ವರ್ಷ ೧೭೬೭ () ಗ್ರೆಗೋರಿಯನ್ ಪಂಚಾಂಗದ ಗುರುವಾರ ಆರಂಭವಾದ ಸಾಮಾನ್ಯ ವರ್ಷವಾಗಿತ್ತು. == ೧೭೬೭ರ ಘಟನೆಗಳು == ಜನವರಿ ೧ – ರಾಯಲ್ ಅಬ್ಸರ್ವೇಟರಿ, ಗ್ರೀನ್‍ವಿಚ್‍ನಲ್ಲಿ ಬ್ರಿಟಿಷ್ ಅಸ್ಟ್ರಾನಮರ್ ರಾಯಲ್ ನೆವಿಲ್ ಮ್ಯಾಸ್ಕಲೈನ್ ತಯಾರಿಸಿದ ದ ನಾಟಿಕಲ್ ಆಲ್ಮನ್ಯಾಕ್ ಅಂಡ್ ಆಸ್ಟ್ರೊನಾಮಿಕಲ್ ಇಫ಼ೆಮರಿಸ್‍ನ ಮೊದಲ ವಾರ್ಷಿಕ ಸಂಪುಟವು ಚಾಂದ್ರದೂರದ ಕೋಷ್ಟಕಗಳನ್ನು ಬಳಸಿ ನಾವಿಕರಿಗೆ ಸಮುದ್ರದಲ್ಲಿ ರೇಖಾಂಶವನ್ನು ಕಂಡುಹಿಡಿಯುವ ಸಾಧನವನ್ನು ನೀಡುತ್ತದೆ. == ಜನನ == ಆಗಸ್ಟ್ ೨೪ – ಬರ್ನ್‍ಹಾರ್ಡ್ ಮಾಯರ್, ಜರ್ಮನ್ ವೈದ್ಯ ಮತ್ತು ಪಕ್ಷಿಶಾಸ್ತ್ರಜ್ಞ (ಮ. ೧೮೩೬) == ಮರಣ == ಜನವರಿ ೭ – ಥಾಮಸ್ ಕ್ಲ್ಯಾಪ್, ಯೇಲ್ ವಿಶ್ವವಿದ್ಯಾಲಯದ ಮೊದಲ ಅಧ್ಯಕ್ಷ (ಜ. ೧೭೦೩)