ವರ್ಷ ೧೭೮೪ () ಗ್ರೆಗೋರಿಯನ್ ಪಂಚಾಂಗದ ಗುರುವಾರ ಆರಂಭವಾದ ಅಧಿಕ ವರ್ಷವಾಗಿತ್ತು. == ೧೭೮೪ರ ಘಟನೆಗಳು == ಜನವರಿ ೧೫ – ಲಂಡನ್‍ನ ರಾಯಲ್ ಸೊಸೈಟಿಗೆ ಹೆನ್ರಿ ಕ್ಯಾವಂಡಿಶ್‍ನ ವಿದ್ವತ್ಪ್ರಬಂಧ ಎಕ್ಸ್‌ಪೆರಿಮೆಂಟ್ಸ್ ಆನ್ ಏರ್ ನೀರಿನ ಅಣುವಿನ ಸಂಯೋಜನೆಯನ್ನು ಬಹಿರಂಗಪಡಿಸಿತು. == ಜನನ == ನವೆಂಬರ್ ೨೪ – ಜ಼್ಯಾಕರಿ ಟೇಲರ್, ಅಮೇರಿಕದ ೧೨ನೇ ರಾಷ್ಟ್ರಾಧ್ಯಕ್ಷ (ಮ. ೧೮೫೦) == ಮರಣ == ಡಿಸೆಂಬರ್ ೧೩ – ಸ್ಯಾಮುಯಲ್ ಜಾನ್ಸ್ಸನ್, ಆಂಗ್ಲ ಬರಹಗಾರ ಮತ್ತು ನಿಘಂಟುಕಾರ (ಜ. ೧೭೦೯)