ವರ್ಷ ೧೮೩೩ () ಗ್ರೆಗೋರಿಯನ್ ಪಂಚಾಂಗದ ಮಂಗಳವಾರ ಆರಂಭವಾದ ಸಾಮಾನ್ಯ ವರ್ಷವಾಗಿತ್ತು. == ೧೮೩೩ರ ಘಟನೆಗಳು == ಜೂನ್ ೯ - ದುಬೈ ಯುನೈಟೆಡ್ ಕಿಂಗ್ಡಮ್‍ನಿಂದ ಸ್ವಾತಂತ್ರ್ಯ ಪಡೆಯಿತು. == ಜನನ == ಅಕ್ಟೋಬರ್ ೨೧ – ಆಲ್‍ಫ಼್ರೆಡ್ ನೊಬೆಲ್, ಡೈನಮೈಟ್‍ನ ಸ್ವೀಡಿಷ್ ಆವಿಷ್ಕಾರಕ, ನೊಬೆಲ್ ಪ್ರಶಸ್ತಿಯ ಸೃಷ್ಟಿಕರ್ತ (ಮ. ೧೮೯೬) == ಮರಣ == ಸೆಪ್ಟಂಬರ್ ೨೭ – ರಾಮ್ ಮೋಹನ್ ರಾಯ್, ಹಿಂದೂ ಸುಧಾರಕ (ಜ. ೧೭೭೨)