ವರ್ಷ ೧೮೪೦ () ಗ್ರೆಗೋರಿಯನ್ ಪಂಚಾಂಗದ ಬುಧವಾರ ಆರಂಭವಾದ ಅಧಿಕ ವರ್ಷವಾಗಿತ್ತು. == ೧೮೪೦ರ ಘಟನೆಗಳು == ಜನವರಿ ೨೨ - ಬ್ರಿಟಿಷ್ ವಸಾಹತುದಾರರು ನ್ಯೂ ಝೀಲಂಡ್ ತಲುಪಿದರು, ಮತ್ತು ಅಧಿಕೃತವಾಗಿ ವೆಲಿಂಗ್ಟನ್ ಅನ್ನು ಸ್ಥಾಪಿಸಿದರು. ಜನವರಿ ೧೦ - ಉನಿಫೋರ್ಮ್ ಪೆನ್ನಿ ಪೋಸ್ಟ್ ಅನ್ನು ಯುನೈಟೆಡ್ ಕಿಂಗ್ಡಮ್ ನಲ್ಲಿ ಪರಿಚಯಿಸಿದರು. ಈಜಿಪ್ಟಿಯನ್ ಒಟ್ಟೋಮನ್ ಯುದ್ಧದಲ್ಲಿ ಓರಿಯಂಟಲ್ ಕ್ರೈಸಿಸ್ ನಡೆಯಿತು. ನ್ಯೂಜಿಲ್ಯಾಂಡ್ ನ ಮೊದಲ ರಾಜ್ಯಪಾಲರು ವಿಲಿಯಂ ಹಾಬ್ಸನ್, ಸ್ಟ್ರೋಕ್ ನಿಂದ ನರಳಿದರು ಮೇ ೨೧- ನ್ಯೂಜಿಲ್ಯಾಂಡ್, ಬ್ರಿಟಿಷ್ ವಸಾಹತು ಎಂದು ಘೋಷಣೆಯಾಯಿತು. ವಿಶ್ವ ಆಂಟಿ ಸ್ಲೇವರಿ ಕನ್ವೆನ್ಷನ್ ಅನ್ನು ಬ್ರಿಟಿಷ್ ಮತ್ತು ವಿದೇಶಿ ಗುಲಾಮಗಿರಿ ವಿರೋಧಿ ಸಂಸ್ಥೆಯು ಸಂಘಟಿಸಿತು. == ಜನನ == ಫೆಬ್ರುವರಿ ೫ - ಜಾನ್ ಬಾಯ್ಡ್ ಡನ್ಲಾಪ್, ಸ್ಕಾಟ್ಲಂಡ್‍ನ ಆವಿಷ್ಕಾರಕ (ಮ. ೧೯೨೧) == ಮರಣ == ಉಲ್ಲೇಖಗಳು