೧೮೫೩ () ಗ್ರೆಗೋರಿಯನ್ ಪಂಚಾಂಗದ ಶನಿವಾರ ಆರಂಭವಾದ ಅಧಿಕ ವರ್ಷವಾಗಿತ್ತು. ಇದು ೧೯ನೆ ಶತಮಾನದ ೫೩ನೆ ವರ್ಷ. == ಜನನ == ಮಾರ್ಚ್ ೩೦ - ವಿನ್ಸೆಂಟ್ ವಾನ್ ಗೋ, ಡಚ್ ವರ್ಣಚಿತ್ರಕಾರ (ನಿ. ೧೮೯೦) ಜುಲೈ ೧೮ - ಹೆಂಡ್ರಿಕ್ ಲೊರೆನ್ಟಜ್, ಡಚ್ ಭೌತಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ಪುರಸ್ಕೃತ (ನಿ. ೧೯೨೮)