೧೮೫೩ () ಗ್ರೆಗೋರಿಯನ್ ಪಂಚಾಂಗದ ಶನಿವಾರ ಆರಂಭವಾದ ಅಧಿಕ ವರ್ಷವಾಗಿತ್ತು. ಇದು ೧೯ನೆ ಶತಮಾನದ ೫೪ನೆ ವರ್ಷ. == ಪ್ರಮುಖ ಘಟನೆಗಳು == ಮಾರ್ಚ್ ೨೮ - ಫ್ರಾನ್ಸ್ ರಷ್ಯಾದ ಮೇಲೆ ಯುದ್ಧ ಘೋಷಣೆ. ನವೆಂಬರ್ ೧೭ - ಇಜಿಪ್ಟ್‍ನಲ್ಲಿ ಸುಯೆಜ್ ಕಾಲುವೆಯ ಉದ್ಘಾಟನೆ. == ಜನನ == ಮಾರ್ಚ್ ೧೪ - ಪಾಲ್ ಎಹ್ರ್ಲಿಕ್, ಜರ್ಮನಿಯ ವಿಜ್ಞಾನಿ, ನೊಬೆಲ್ ಪ್ರಶಸ್ತಿ ಪುರಸ್ಕೃತ (ನಿ. ೧೯೧೭) ಏಪ್ರಿಲ್ ೨೨ - ಹೆನ್ರಿ ಲಾ ಫೋನ್ಟೇನ್, ಬೆಲ್ಜಿಯಂನ ವಕೀಲ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ (ನಿ. ೧೯೪೩) ನವೆಂಬರ್ ೫ - ಪಾಲ್ ಸೆಬಾಟಿಯರ್, ಫ್ರೆಂಚ್ ರಸಾಯನಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ಪುರಸ್ಕೃತ (ನಿ. ೧೯೪೧)